ನಿರಂತರ 72

ಪ್ರತಿ ಹುಡುಗನ ತುಡಿತ
ಅವನಾಕೆಯ ಸೀರೆಯಲ್ಲಿ ನೋಡುವ ತವಕ
ನೀರೆಯ ಸೀರೆಯ ಗೆಜ್ಜೆಯ ದನಿಯಲ್ಲಿದೆ ಅವನ ಕೋಟಿ ಕೋಟಿ ಕನಸು
ಕಳೆದೊಗಲು ಇನ್ನೇನು ಬೇಕು ಅವನಿಗೆ ಅವಳಂದವ ನೋಡಿದ ಮೇಲೆ


Comments

Popular posts from this blog

ನಿರಂತರ 159

ನಿರಂತರ 99