ನಿರಂತರ 70

ಒಂಟಿ ತನವೆನ್ನೋ ನೋವಿಗೆ
ಪ್ರೀತಿಯ ಅಮೃತವ ಬಡಿಸಿ
ನನ್ನ ಬದುಕೆಂಬ ಮೂರಕ್ಷರಕ್ಕೆ
ಹೊಸ ಸಡಗರವ ತಂದವಳು ನೀನು
ನನ್ನ ಬದುಕಿನ ಬಣ್ಣದ ಕಾಮನಬಿಲ್ಲು.





Comments

Popular posts from this blog

ನಿರಂತರ 159

ನಿರಂತರ 99