ನಿರಂತರ 68

ಜೋಗದ ಸಿರಿಯೊಂದಕ್ಕೆ
ಮುದ್ದು ಬೆಡಗಿಯ ಭೇಟಿ
ಇವಳ ಸೊಬಗಿಗೆ ರಾಜ ರಾಣಿಯೇ
ಆಡಳಿತ ಬಿಟ್ಟು ಸುಮ್ಮನಾಗಿವೆ
ರೋರೋ ರಾಕೆಟ್ಟುಗಳು ಹಾರುವುದನ್ನೇ ನಿಲ್ಲಿಸಿ
ಇವಳಂದವ ನೋಡಲು ನಿಬ್ಬೆರಗಾಗಿ ನಿಂತಿವೆ
ಭೋರ್ಗರೆವ ನೀರಿನ ದನಿಯಲ್ಲಿ ನಿನ್ನ
ಕಿರುನಗೆ ಜಲಧಾರೆಯ  ಮೆರುಗು ಹೆಚ್ಚಿಸಿದೆ


Comments

Popular posts from this blog

ನಿರಂತರ 159

ನಿರಂತರ 99