ನಿರಂತರ 65

ವಿಹರಿಸು ನಿನ್ನಿಷ್ಟಕ್ಕೆ
ಬಂಧನವಿಲ್ಲದೆ
ಮನಸೋ ಇಚ್ಛೆ ಆನಂದಿಸು
ನಿಂಗನಿಸಿದ ಹಾಗೆ
ನಿನ್ನ ಕನಸ ನೆರವೇರಿಸೋ
ಸಾಹುಕಾರ ನಾನು
ಆಜ್ಞಾಪಿಸು ಏನನ್ನು ಹೊತ್ತು
ತರಲಿ ನಿನ್ನ ಖುಷಿಯ ನಿಲುವಿಗೆ


Comments

Popular posts from this blog

ನಿರಂತರ 159

ನಿರಂತರ 99