ನಿರಂತರ 64

ಕೊಂಚವೇ ತಿರುಗಿ ನೋಡು ಬಾಲೆ
ನಿನ್ನ ಪ್ರತಿಬಿಂಬ ಅಡಗಿದೆ ನನ್ನೊಳಗೆ
ಕನ್ನಡಿಗೂ ಕಾಣದೆ ಒಳಗೆ ಸೇರಿರುವೆ
ಕೊನೆತನಕ ಜೋಪಾನವಾಗಿರುವೆ
ಕನ್ನಡಿಗೆ ನಾ ಕಾಣುವ ತನಕ


Comments