ನಿರಂತರ 5
ವಸ್ತುಗಳ ಜೊತೆ ಒಡನಾಟ
ವಕ್ತಿಗಳ ಜೊತೆ ಸೆಣೆಸಾಟ
ತಾತ್ಕಾಲಿಕ ತಲೆ ಮೇಲಿದೆ
ಶಾಶ್ವತ ಸಂದಿಮೂಲೆ ಸೇರಿವೆ
ವಕ್ತಿಗಳ ಜೊತೆ ಸೆಣೆಸಾಟ
ತಾತ್ಕಾಲಿಕ ತಲೆ ಮೇಲಿದೆ
ಶಾಶ್ವತ ಸಂದಿಮೂಲೆ ಸೇರಿವೆ
ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಜೀವನದ ಅಲೆಯಲ್ಲಿ ಸದ್ದಿಲ್ಲದೇ ಪದಗಳ ಕಟ್ಟುವ ಕಾಯಕ . ಅನಿಸಿದ್ದು ಕೇಳಿದ್ದು ನಡೆದಾಡುವ ವರ್ತಮಾನವ ಪರಿಚಯಿದೋ ಪಾತ್ರಧಾರಿಯಾಗಿ ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಬರವಣಿಗೆ ಸಾಲುಗಳು ಸಾಗುತ್ತ ಇದಾವೆ
Comments
Post a Comment