ನಿರಂತರ 33
ಹಳಸಿತೇ ಸಂಬಂಧ ನಾಲ್ಕೇ ದಿನಕ್ಕೆ
ಓಡುತ್ತಿವೆ ಸಂಬಂಧಗಳು ಬಲು ದೂರಕ್ಕೆ
ವಾಸ್ತುಸ್ಥಿತಿಯ ತಿಳಿಯೋ ಮನುಜ ನಿನ್ನಷ್ಟಕ್ಕೆ
ಸಂಬಂಧದ ಕೊಂಡಿಯ ಗಟ್ಟಿ ಮಾಡಿಕೋ ಹಿಂದಕ್ಕೆ
ಓಡುತ್ತಿವೆ ಸಂಬಂಧಗಳು ಬಲು ದೂರಕ್ಕೆ
ವಾಸ್ತುಸ್ಥಿತಿಯ ತಿಳಿಯೋ ಮನುಜ ನಿನ್ನಷ್ಟಕ್ಕೆ
ಸಂಬಂಧದ ಕೊಂಡಿಯ ಗಟ್ಟಿ ಮಾಡಿಕೋ ಹಿಂದಕ್ಕೆ
Comments
Post a Comment