ನಿರಂತರ 31

ನನ್ನ ನಾಳೆಗೆ ಇಂದಿನ ನೆಮ್ಮದಿ ಬಲಿ ಕೊಟ್ಟು
ಕಂಬಳಿ ಹೊದ್ದು ಮಲಗಿದರೆ ನಾಳೆಯ ನಾಡಿದ್ದು
ಮೌನವಾದರೆ ಇಂದಿನ ದಿನವ ಪುನಃ ಕೊಡುವರಾರು

Comments

Popular posts from this blog

ನಿರಂತರ 159

ನಿರಂತರ 99