ನಿರಂತರ 27

ಅಂಗೈಯಲ್ಲಿ ನಿನ್ನ ರೇಖೆ 
ಬರೆದಿಲ್ಲ ಅಂಗಾತ ಬಿದ್ದು ಎದ್ದರೆ 
ರೇಖೆ ತನ್ನಿಂದ ತಾನೇ ಬರೆಸಿಕೊಳ್ಳುವುದು 

Comments