ನಿರಂತರ 17

ತೀರದ ದಾರಿಗೆ ಕಾದಿದೆ ಮನಸ್ಸಿನ ಪುಟ
ತೆರೆಯಲು ಒಲ್ಲೆ ಎನ್ನುತ್ತಿದೆ ಕಾಣದ ಕದ
ಮರೀಚಿಕೆಯಾಗದೆ ಮರಳಿ ಬರುತ್ತಿದೆ 
ನನ್ನ ಈ ಬಿಡದ ನೆರಳಿನ ಬಿಂಬ

Comments