ನಿರಂತರ 97

ನಿತ್ಯ ಮಲೆನಾಡ ಮಧುವಣಗಿತ್ತಿ
ಕಾದಿಹಳು ವರುಣನಾಗಮನಕ್ಕೆ
ಹೊತ್ತಿಹಳು ಹಸಿರ ಬಣ್ಣದ ಅರಮನೆ 
ಸಲುಹುತಿಹಳು ಬೂತಾಯಿ ಮಕ್ಕಳ
ಇಬ್ಬನಿಗೂ ನಿನ್ನದೇ ಕಂಪು ರವಿಯನ್ನು ಬಚ್ಚಿ
ತುಸು ಹೊತ್ತು ನಿನ್ನ ಕಾಪಾಡೋ ಹರ ಸಾಹಸ
ಕಾನನದ ಕಂಪನ ಹೊಸ ಒಲುಮೆಯ ಇಂಪನ
ಮಲೆನಾಡಿಗರಿಗೇನೇ ಗೊತ್ತು ಮಧುವಣಗಿತ್ತಿಯ ಗತ್ತು


Comments

Popular posts from this blog

ನಿರಂತರ 159

ನಿರಂತರ 99