ನಿರಂತರ 100

ದೇವರ ಉಡುಗೊರೆ ಭೂಮಿಗೆ ಹೆಣ್ಣಿನ ರೂಪದಲ್ಲಿ
ವಾತ್ಸಲ್ಯವ ಹೊತ್ತು ಪ್ರೀತಿಯ ತೋರೊ ಕರುಣಾಮಯಿ
ಮಮತೆಯ ತೊಟ್ಟಿಲ ಹೊತ್ತ  ತ್ಯಾಗಮಯಿ 
ನಿನ್ನ ತೋಳಲ್ಲಿ ಕಂದಮ್ಮನಾಗಿ ಇರುವಾಸೆ ಕೊನೆತನಕ


Comments

Popular posts from this blog

ನಿರಂತರ 159

ನಿರಂತರ 99