ನಿರಂತರ 101

ನಿನ್ನ ಸಿಹಿ ನೆನಪ ಸಾಗರದಲ್ಲಿ
ಮಧುರ ಕ್ಷಣಗಳೇ ಉಲ್ಲಾಸದ ಅಲೆಗಳು
ಪ್ರೀತಿಯ ಅನುರಾಗ ಅರಳಿಸಿ ಕೊಡೆಹಿಡಿದವಳು ನೀನಲ್ಲವೇ
ನಿನ್ನ ಸಳೆತದ ಭೂಕಂಪಕ್ಕೆ  ಬಲಿಯಾದವನು ನಾನಲ್ಲವೇ



Comments

Popular posts from this blog

ನಿರಂತರ 159

ನಿರಂತರ 99