ನಿರಂತರ 63

ಎಲ್ಲಿಂದ ಬಂತು ಈ ನಾಚಿಕೆ
ಮುಂಗುರುಳ ಮೇಲೆ ಕೈಯಿರಿಸಿ
ಮೊಗವ ತಗ್ಗಿಸಿ ನೆಲ ಕೀಳೋ
ಕಲಾತ್ಮಕತೆ ಯಾರಿಂದ ಬಂದು
ನನಲ್ಲಿ ಹೇಳದೆ ಎಲ್ಲೋಡುವೆ ಕುಸುಮೆ


Comments

Popular posts from this blog

ನಿರಂತರ 159

ನಿರಂತರ 99