ನಿರಂತರ 62

ಅಂದದ ಹೆಣ್ಣೇ ನಿನಗೇಕೆ
ಶೃಂಗಾರ ಸುಮ್ಮನೆ ನಕ್ಕರೆ
ಸಾಕು ಸ್ತಬ್ದವಾಗುವುದು
ನನ್ನೀ  ಚಲನವಲನ ನಿನ್ನ
ಚಂದುಟಿಯ ನಗುವಿಗೆ


Comments

Popular posts from this blog

ನಿರಂತರ 159

ನಿರಂತರ 99