ನಿರಂತರ 61

ತಿಳಿ ನೀಲಿ ಆಕಾಶ ಕೆಂಪಾಗಿ ನಗುತಿತ್ತು
ತಿಳಿ ಹಸಿರ ಕಾನನ ಒಣಗಿ ಅಳುತಿತ್ತು
ಹರಿಯೋ ಜಲಪಾತ ಹನಿಯಲ್ಲಿ ನಿಂತಿತ್ತು
ತಂಗಾಳಿ ಬಿಸಿಯಾಗಿ ಕರಗಿದೆ ಸಂಪತ್ತು 
ಇನ್ನಾದರೂ ತಡಿಯೋಣ ಪ್ರಕೃತಿಯ ವಿಪತ್ತು


Comments