ನಿರಂತರ 56

ನಿನ್ನ ಅಲೆಗೆ ನನ್ನ ಸೆಳೆದು
ಕಡಲ ತೀರ  ನಮಗೆ ಕಾದು
ಹನಿಯ ಬಿಂದು ನಮ್ಮ ಬಡಿದು
ಸಮಯ ಸರಿದಿದೆ ನಿನ್ನಲೆಯಲ್ಲಿ ಬೆಸೆದು


Comments

Popular posts from this blog

ನಿರಂತರ 159

ನಿರಂತರ 99