ನಿರಂತರ 52

ನೀನಂಗೆ ಸ್ವಂತ ಆದ ಮೇಲೆ
ಮರೆತೇ ಬಿಡುವೆ ಜಗವ ನಿನ್ನ
ಮಡಿಲಲಿ ಕೂಳಿತು ಮತ್ತೇನು
ಬೇಡ ಜಗತ್ತೇ ನಿನಲ್ಲಿ ಕಾಣುವಾಗ


Comments

Popular posts from this blog

ನಿರಂತರ 159

ನಿರಂತರ 99