ನಿರಂತರ 50

ಬ್ರಮ್ಮನಿಗೊಂದು ಪತ್ರ ಬರೆಯುವಾಸೆ
ಕನಸಲ್ಲಿ ಕಂಡ ಕನ್ನೆಯ ನನ್ನ ಬದುಕಲ್ಲಿ
ಬರಮಾಡಿ ನನಗೊಂದು ಬಾವನ ಕೋಟೆಯ
ಕಟ್ಟಲು ನೇರವಾದ ಸೂತ್ರದಾರ ನಿನಗಿದೋ
ನನ್ನಯ ಅನಂತ ಅನಂತ ನಮನಗಳು


Comments

Popular posts from this blog

ನಿರಂತರ 159

ನಿರಂತರ 99