ನಿರಂತರ 137

ಸಿಹಿ ನೆನಪುಗಳ ಕಾಯಿಲೆ


 ಸಿಹಿ ನೆನಪುಗಳ ಕಾಯಿಲೆ ಆಗಿಂದಾಗಲೇ ಬಂದು 

ಹೃದಯದ ಕದ ಬಡಿದು ಮನಸ್ಸನ್ನ ಒಮ್ಮೆಲೇ 

ಬೇರೋಂದುರಿಗೆ ಎಳೆದೊಯ್ಯೋ ಬಣ್ಣದ ಜಿಂಕೆ 

ಖುಷಿಯ ಪದರಗಳ ಮೆಲುಕಾಗಿಸೋ ಕಾಣದ ಬಂಡಾರ




Comments

Popular posts from this blog

ನಿರಂತರ 159

ನಿರಂತರ 99