ನಿರಂತರ 118

ಕಣ್ಮುಚ್ಚಿ ನಿಂತರು ನಿನ್ನದೇ ಚಹರೆ
ಮೂರು ಲೋಕದ ಸ್ವಪ್ನ ಸುಂದರಿಯೇ
ತುಸು ಸಮೀಪಿಸಿದರೆ ಸಾವಂತೂ ಖಚಿತ
ಪಾರಾಗೋ ಪುಣ್ಯಾತ್ಮ ನಾನಂತೂ ಅಲ್ಲ


Comments

Popular posts from this blog

ನಿರಂತರ 159

ನಿರಂತರ 99