ನಿರಂತರ 117

ಕಾಲ ಬದಲಾಗಿದಿಯೋ ಅಣ್ಣತಮ್ಮ
ಯಾರಿಗೂ ಆಗ್ಬೇಡ ನೀನಿಲ್ಲಿ ಗುಲಾಮ
ಸಿಕ್ಕಿದಾಗ ಜಾರಿಕೊಂಡು ಮುಟ್ಬಿಡು ದಡನ
ಚೇಂಜ್ ಆಗೋದೇ ಜನಗಳ ಹುಟ್ಟಗುಣ
ಬದುಕಪ್ಪ ನಿಂಗಾಗಿ ಸ್ವಾರ್ಥಿ ಸಮಾಜದೊಳಗಡೆ 


Comments

Popular posts from this blog

ನಿರಂತರ 159

ನಿರಂತರ 99