ನಿರಂತರ 84

ನನ್ನ ಸ್ವಪ್ನಕ್ಕೂ ನಿನ್ನದೇ ಗುಂಗು
ಇರುಳು ಕಳೆಯದು ನೀನು ಬಾರದೆ
ನಿಸ್ವಪ್ನವಾಗಿವೆ ನನ್ನ ಕೋಟಿ ಕನಸುಗಳು 
ಬಂದುಬಿಡು ಇಗಲೇ ಸ್ವಪ್ನಲೋಕದ ಸುಂದರಿಯೇ


Comments

Popular posts from this blog

ನಿರಂತರ 159

ನಿರಂತರ 99