ನಿರಂತರ 83

ಯಾರೇ ನೀ ಹೊಂಬಣ್ಣದ ನಗುವ ಚೆಲ್ಲುವ ತಾರೆ
ನಿನ್ನ ವೈಯಾರಕ್ಕೆ ಅಲಂಕರಿಸಿದೆ ಹಸಿರ ಬಣ್ಣದ ಸೀರೆ
ನಿನ್ನ ನೆನಪಾದರೆ ಆಗುವುದು ಹೃದಯಕ್ಕೆ ತೊಂದರೆ
ನೀನು ಜೊತೆಯಾದರೆ ಬದುಕು ಅನುದಿನವು ಸಕ್ಕರೆ


Comments

Popular posts from this blog

ನಿರಂತರ 159

ನಿರಂತರ 99