ನಿರಂತರ 81

ಕೊಲ್ಲುತಿವೆ ನೆನಪುಗಳು ಅಳಿಸಲಾಗದೆ
ತುಂಬಾ ಸಂಬ್ರಮಿಸಿದ್ದ ಹೃದಯದ ಆಣೆಕಟ್ಟು
ಚೂರಾಗಿ ದುಮ್ಮಿಕ್ಕಲು ಹಾತೊರೆತ್ತಿದೆ
ನೆಪವೊಂದೇ ಕನಸೆಲ್ಲ ನೂಚ್ಚು ನೂರು ಮಾಡಿ
ಪ್ರೀತಿಯ ಬಡತನಕೆ ನನ್ನನು ತಳ್ಳಲು ಕಾಯುತ್ತಿದೆ


Comments

Popular posts from this blog

ನಿರಂತರ 159

ನಿರಂತರ 99