ನಿರಂತರ 82

ಹಗುರಾಗಿದೆ ಈ ಹೃದಯ ನೀ ಬಂದಮೇಲೆ
ಮೂಡಿದೆ  ಭರವಸೆಯ ಕನಸು ನಿನ್ನಗಮನದಿಂದ
ಎಲ್ಲೊ ನೋಡದ ಅದ್ಬುತ ಸುಂದರಿಯ ಪ್ರವೇಶ
ನಿಮಿಷಾರ್ಧದಲ್ಲೇ ಸೃಷ್ಟಿಸಿದೆ ಹೊಂಗನಸಿನ ಇತಿಹಾಸ


Comments