ನಿರಂತರ 167

ಬಿರುಗಾಳಿ  


ಸ್ವತಂತ್ರ ಜೀವನದ ಪಯಣ,

ಅತಂತ್ರ ತಿರುವುಗಳನ್ನು ದಾಟಿ,

ಬಿರುಗಾಳಿ ಬೀಸಿಹೋದ ಬಳಿಕ,

ಉಳಿಯುವುದೇ ನಿನ್ನ ಬದುಕಿನ —

ಅಳಿವಿನಲ್ಲೂ ಅಳಿಯದ ಸ್ಥಾನ










Comments

Popular posts from this blog

ನಿರಂತರ 159

ನಿರಂತರ 99