ನಿರಂತರ 166

ಅತೃಪ್ತ ಆತ್ಮ.


ಪರರನ್ನು ನೋಡಿ ಪರಿತಪಿಸುವ,

ಪರರ ಸಾಧನೆಗೆ ಹೊಟ್ಟೆ ಊರಿಸಿಕೊಳ್ಳುವ,

ತಮ್ಮದೇ ಶ್ರೇಷ್ಠವೆಂದು ಒಣಜಂಬ ತೋರಿಸುವ,

ಖುಷಿಯಿಲ್ಲದೆ ಖುಷಿಯಾಗಿರುವವರನ್ನು ನೋಡಿ,

ಅಸೂಯೆಯ ಭಾರವ ಹೊತ್ತು,

ಸಾಗುವ ಆತ್ಮವೇ — ಅತೃಪ್ತ ಆತ್ಮ.


Comments

Popular posts from this blog

ನಿರಂತರ 159

ನಿರಂತರ 99