ನಿರಂತರ 164

 ಹಳೆಯ ಪುಟಗಳು

 

ಕಳೆದು ಹೋದ ಖುಷಿಯ ಗುಚ್ಛಗಳನ್ನು  
ಮೆಲಕು ಹಾಕಿ ನೋಡಿದಾಗ ಸಿಹಿ ನೆನೆಪುಗಳ 
ಸಾಗರವು ನಮ್ಮನ್ನೇ ಮೈಮರೆಸಿ ಬಹು ತೀರಕೆ 
ಕೊಂಡೊಯ್ಯುತ್ತವೆ ಹಳೆಯ ಪುಟಗಳು ಹಳೆಯದಲ್ಲ 
ನಮ್ಮ ಬಾವನ ಲೋಕದ ಖುಷಿಯ ಕಾಮನಬಿಲ್ಲು  
ಹಿಂದಿನ  ಕ್ಷಣಗಳನ್ನೂ  ಮತ್ತೆ ಕಣ್ಮುಂದೆ ಬದುಕಿಸುತ್ತವೆ




Comments

Popular posts from this blog

ನಿರಂತರ 159

ನಿರಂತರ 99