ನಿರಂತರ 163

 ಬದಲಾಗು ಮನುಜ ಬದುಕಲು 

ಇಲ್ಲ್ಯಾರೂ ಹುಟ್ಟಿಲ್ಲ ನಿನ್ನ ದಡ ಮುಟ್ಟಿಸಲು 

ಬೇರೆಯವರ ಕಥೆಯಾಕೆ ನಿನಗೆ 

ನಿನ್ನ ಹಾಸುಹೊದ್ದುಗಳು ಸಾಕಲ್ಲವೇ 

ನಿನಗಾಗಿ ಬದುಕು ಅದೇ ನಿನಗೆ ಜೀವಂತ 




Comments

Popular posts from this blog

ನಿರಂತರ 159

ನಿರಂತರ 99