ನಿರಂತರ 154
ಜವಾದ್ದಾರಿಗಳು ಹೊತ್ತಾಗಲೇ ತಾನೇ
ಗೊತ್ತಾಗುವುದು ಜೀವನದ ವ್ಯಾಕರಣ
ಜವಾದ್ದಾರಿಗಳು ಬಂದಾಗಲೇ ತಾನೇ
ನಾಳೆಯ ಕಲ್ಪನೆ ಶುರುವಾಗುವುದು
ಜವಾದ್ದಾರಿಗಳು ಹೆಚ್ಚಾದರೆ ತಾನೇ
ಜೀವನದ ನೋವು ನಲಿವು ಗೊತ್ತಾಗುವುದು
ಜವಾದ್ದಾರಿಗಳು ನಮ್ಮ ಬೇಜವಾಬ್ದಾರಿಗಳನ್ನು ದೂರ ಮಾಡಿ
ನಮ್ಮನ್ನ ಪರಿಪೂರ್ಣ ಮನುಷ್ಯನಾಗಿಸುವುದು

Comments
Post a Comment