ನಿರಂತರ 151

 ಜೀವನಕ್ಕೆ ಬೇಕು ಕಲಿಕೆ 

ಕಡಿಮೆಯಾಗಲಿ ಹೋಲಿಕೆ 

ಹೆಚ್ಚಿತ್ತಿರಲಿ ನಿನ್ನ ಬೇಡಿಕೆ 

ನಿನ್ನ ಮೇಲಿರಲಿ ನಿನಗೆ ನಂಬಿಕೆ 

ಇದೆ ಯಶಸ್ಸಿನ ಮೆಟ್ಟಿಲ ಮೊಳಕೆ




Comments

Popular posts from this blog

ನಿರಂತರ 159

ನಿರಂತರ 99