ನಿರಂತರ 149
ದೇವರಿದ್ದಾನೆ
ಜಗದ ನಿಯಮ ಬದಲಿಸೋ ಸೂತ್ರದಾರ
ನಿನ್ನ ಕೈಯಲ್ಲಿದೆ ಆಗುಹೋಗುಗಳ ಲೆಕ್ಕಾಚಾರ
ಪಾಪದ ಜನಗಳ ಅಹಂಕಾರಕ್ಕೆ ಕಾದಿದೆ ಗ್ರಹಚಾರ
ನಿನ್ನನೇ ನಂಬಿ ನಡೆಯುವ ಜೀವಗಳ ಕಾಪಾಡು ಹರೋಹರ
ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಜೀವನದ ಅಲೆಯಲ್ಲಿ ಸದ್ದಿಲ್ಲದೇ ಪದಗಳ ಕಟ್ಟುವ ಕಾಯಕ . ಅನಿಸಿದ್ದು ಕೇಳಿದ್ದು ನಡೆದಾಡುವ ವರ್ತಮಾನವ ಪರಿಚಯಿದೋ ಪಾತ್ರಧಾರಿಯಾಗಿ ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಬರವಣಿಗೆ ಸಾಲುಗಳು ಸಾಗುತ್ತ ಇದಾವೆ
Comments
Post a Comment