ನಿರಂತರ 147

ಹಸಿದ ಹೊಟ್ಟೆಗೆ ಆಹಾರದ ಬಯಕೆ 
ಕನಸ ಕಾಣೋ ಕಣ್ಣಿಗೆ ಸಾಧನೆಯ ಬಯಕೆ 
ಬಿತ್ತಿದ ಬೀಜಕ್ಕೆ ಬೆಳೆದು ಮರವಾಗುವ ಬಯಕೆ
ದುಡ್ಡಿನ ಬಾಕರಿಗೆ  ಪರರ ತುಳಿಯುವ ಬಯಕೆ  
ಜಗವ ಕಾಯೋ ದೇವರಿಗೆ ಜನರ ಕಾಪಾಡೋ ಬಯಕೆ




Comments

Popular posts from this blog

ನಿರಂತರ 159

ನಿರಂತರ 99