ನಿರಂತರ 131


 ಸಮಯಕು ಸಾಕಾಗಿದೆ ನಿನ್ನ ಬರುವಿಕೆಗೆ ಕಾದೂ

ಒಂಚೂರು ಗಡಿ ಬಿಡಿಯಾದರು ಬಂದು ಬಿಡು ಈಗಲೇ 

ಕೋಟಿ ಹರುಷವ ಬಂದಿ ಮಾಡಿ ಇಟ್ಟಿರುವೆ 

ನನ್ನ ಈ ಹೃದಯದ ಗೂಡಂಗಡಿಯಲ್ಲಿ

Comments

Popular posts from this blog

ನಿರಂತರ 159

ನಿರಂತರ 99