ನಿರಂತರ 129

 ಬಣ್ಣದ ಬದುಕಲ್ಲಿ 

ಚೆಂದದ ಕನಸ ಕಟ್ಟಿ 

ಅ ಕನಸಿಗೆ ನೀರುಣಿಸಿ 

ಹೆಮ್ಮರವಾಗಿ ಬೆಳೆಸಿ 

ಸಾರ್ಥಕತೆಯ ಉಸಿರ 

ಖುಷಿಯ ಮುಂದೇನಿದೆ 


Comments

Popular posts from this blog

ನಿರಂತರ 159

ನಿರಂತರ 99