ನಿರಂತರ 122

ಏಕಾಂಗಿ ನಾನಲ್ಲ ಜೊತೆಯಾಗಿ ನಿನಿಲ್ವಾ
ನಕ್ರುನ್ನು ನಗ್ತೀಯಾ ಅತ್ರುನು ಅಳ್ತಿಯಾ
ಬಣ್ಣನ ಬಡ್ಕೊಂಡು  ಯಾರನ್ನು  ಮೆಚ್ಸಲ್ಲ
ಕಾರ್ರುಗೆ ಇದ್ರೂನು  ಮೇಕ್ಅಪ್ ಹಾಕಲ್ಲ

ನನ್ನ ಜೊತೆ ಕೊನೆತನಕ ಇರ್ತೀಯ
ನನ್ನ ಜೊತೆನೇ ಕೊನೇನು ಆಗ್ತೀಯಾ 
ಬಿಕ್ನಸಿ ಬದುಕಲ್ಲಿ ನೀನೊಬ್ಬನೇ ಜೊತೆಗಾರ
ಪುಕ್ಸಟ್ಟೆ ಉಳಿಯೋ ಗೆಳೆಯ ನೀನೊಬ್ಬನೇ ಕರಿಯ


Comments

Popular posts from this blog

ನಿರಂತರ 159

ನಿರಂತರ 99